Admin Jan 12, 2018

ನವದೆಹಲಿ: ವೇದಾಂತ ಕೇಸರಿ ಸ್ವಾಮಿ ವಿವೇಕಾನಂದರ 155ನೇ ಜನ್ಮದಿನವನ್ನು ಇಂದು ದೇಶದಲ್ಲಿ ‘ರಾಷ್ಟ್ರೀಯ ಯುವ ದಿನ’ವನ್ನಾಗಿ ಆಚರಿಸಲಾಗುತ್ತಿದೆ.

ಪ್ರಧಾನಿ, ರಾಷ್ಟ್ರಪತಿ ಸೇರಿದಂತೆ ದೇಶ ಗಣ್ಯಾತೀಗಣ್ಯರು ಟ್ವಿಟರ್ ಮೂಲಕ ಮಹಾನ್ ತೇಜಸ್ವಿ, ದೇಶಭಕ್ತ ಸಂತನಿಗೆ ನಮನಗಳನ್ನು ಸಲ್ಲಿಸಿದ್ದಾರೆ.

ಯುವಕರಿಗೆ ಸ್ಫೂರ್ತಿಯ ಸೆಲೆಯಾಗಿರುವ ವಿವೇಕಾನಂದರು 1863ರ ಜನವರಿ 12ರಂದು ಕೋಲ್ಕತ್ತಾದಲ್ಲಿ ನರೇಂದ್ರನಾಥ ದತ್ತ ಆಗಿ ಜನಿಸಿದರು. ಪ್ರತಿವರ್ಷ ಅವರ ಜನ್ಮದಿನವನ್ನು ‘ಯುವ  ದಿನ’ವನ್ನಾಗಿ ದೇಶದಲ್ಲಿ ಆಚರಿಸಲಾಗುತ್ತದೆ.

Leave a comment.

Your email address will not be published. Required fields are marked*