Admin Jan 12, 2018

ಪುತ್ತೂರು ತಾಲೂಕಿನ ಕೊಳ್ತಿಗೆ, ಚಿಕ್ಕಮೂಡ್ನೂರು, ಆರ್ಯಾಪು, ಅರಿಯಡ್ಕ, ಕೊಡಿಂಬಾಡಿ, ಕೆಮ್ಮಿಂಜೆ ಮತ್ತು ಇಡ್ಕಿದು ಗ್ರಾಮದ ನಿವಾಸಿಗಳಿಗೆ ಮದುವೆಗೆ, ಅನಾರೋಗ್ಯಕ್ಕೆ ಚಿಕಿತ್ಸಾ ವೆಚ್ಚ, ವಿದ್ಯಾಭ್ಯಾಸಕ್ಕೆ, ಮನೆ ದುರಸ್ತಿಗೆ ಆರ್ಥಿಕ ನೆರವನ್ನು ರೈ ಎಸ್ಟೇಟ್ ಮಾಲಕ, ಬಿಜೆಪಿ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಅಶೋಕ್ ಕುಮಾರ್ ರೈ ಕೋಡಿಂಬಾಡಿಯವರು ರೈ ಎಸ್ಟೇಟ್ಸ್ ಎಜ್ಯುಕೇಶನಲ್ ಚಾರಿಟೇಬಲ್ ಟ್ರಸ್ಟ್ ನ ದರ್ಬೆಯ ಕಛೇರಿಯಲ್ಲಿ ಹಸ್ತಾಂತರಿಸಿದರು.

Leave a comment.

Your email address will not be published. Required fields are marked*