Admin Dec 2, 2017

ನವದೆಹಲಿ: Quacquarelli Symonds ಬಿಡುಗಡೆಗೊಳಿಸಿರುವ Masters in Management Rankings 2018ನಲ್ಲಿ ಭಾರತದ ಮೂರು ಐಐಎಂಗಳು ಟಾಪ್ 50ರಲ್ಲಿ ಕಾಣಿಸಿಕೊಂಡಿದೆ.

IIM ಬೆಂಗಳೂರಿಗೆ 22ನೇ ರ್ಯಾಕಿಂಗ್ ದೊರೆತಿದೆ, ಐಐಎಂ ಅಹ್ಮದಾಬಾದ್‌ಗೆ 23ನೇ ರ್ಯಾಂಕ್, ಐಐಎಂ ಕೋಲ್ಕತ್ತಾಗೆ 46ನೇ ರ್ಯಾಂಕ್ ದೊರೆತಿದೆ.

ಎಚ್‌ಇಸಿ ಪ್ಯಾರೀಸ್ ಟಾಪ್‌ನಲ್ಲಿ ಕಾಣಿಸಿಕೊಂಡಿದೆ, ಬಳಿಕದ ಸ್ಥಾನ ಲಂಡನ್ ಬ್ಯುಸಿನೆಸ್ ಸ್ಕೂಲ್‌ಗೆ ಸಿಕ್ಕಿದೆ.

Leave a comment.

Your email address will not be published. Required fields are marked*