Admin Dec 1, 2017

ಉಡುಪಿ: ಚಿನ್ನಾಭರಣಗಳ ಪ್ರತಿಷ್ಟಿತ ಮಳಿಗೆ ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ಉಡುಪಿ ಮಳಿಗೆಯಲ್ಲಿ ಇಂದಿನಿಂದ ಡಿ.೪ರ ತನಕ ಆರ್ಟಿಸ್ಟ್ರೀ ಬ್ರಾಂಡೆಡ್ ಜುವೆಲ್ಲರಿ ಶೋ ಹಮ್ಮಿಕೊಂಡಿದ್ದು ಇದರ ಉದ್ಘಾಟನಾ ಸಮಾರಂಭ ನಡೆಯಿತು. ಸಮಾರಂಭದಲ್ಲಿ ಆಗಮಿಸಿದ ಗಣ್ಯರಾದ ವೀಣಾ ಶೆಟ್ಟಿ, ಸೋನಾ, ಡಾ.ಚೈತ್ರ ಭಟ್, ಶೋಭ ಕುಂದರ್, ರೇಷ್ಮಾ ಶೆಟ್ಟಿ, ಬೋಳ ವೃಂದ ಕಾಮತ್ ಆರ್ಟಿಸ್ಟ್ರೀ ಬ್ರಾಂಡೆಡ್ ಜುವೆಲ್ಲರಿ ಶೋಗೆ ಚಾಲನೆ ನೀಡಿದರು .ಈ ಸಂದರ್ಬದಲ್ಲಿ ವೀಣಾ ಶೆಟ್ಟಿ ಮಲಬಾರ್ ಗೋಲ್ಡ್ ನೀಡುತ್ತಿರುವ  ಸಾಮಾಜಿಕ ಸೇವೆಯ ಬಗ್ಗೆ ಶ್ಲಾಘಿಸಿದರು. ಕಾರ್ಯಕ್ರಮದ ಬಗ್ಗೆ ಮಳಿಗೆಯ ಮುಖ್ಯಸ್ಥ ಹಫೀಜ್ ಅವರು ಮಾತನಾಡಿದರು. ಡಿ.೪ರತನಕ ಈ ಶೋ ನಡೆಯಲಿದ್ದು ಗ್ರಾಹಕರಿಂದ ಉತ್ತಮ ಪ್ರತಿಕ್ರೀಯೆ ವ್ಯಕ್ತವಾಗಿದೆ. ಅನೇಕ ರಿಯಾಯಿತಿಗಳು ಗ್ರಾಹಕರಿಗೆ ಸಿಗುತ್ತಿದೆ.

Leave a comment.

Your email address will not be published. Required fields are marked*