About Us

ಶತಮಾನಗಳ ಇತಿಹಾಸವುಳ್ಳ ಸಮಾಜ ನಮ್ಮದು. ಇಂದು ಮುಂಬೈ, ದೆಹಲಿಯಷ್ಟೇ ಅಲ್ಲ, ವಿಶ್ವದ ಮೂಲೆ ಮೂಲೆಗಳಲ್ಲೂ ವಿವಿಧ ಉದ್ಯೋಗ, ವ್ಯವಹಾರ ನಿಮಿತ್ತ ನೆಲೆಸಿದ್ದೇವೆ. ಅಲ್ಲೂ ನಮ್ಮ ತಾಯಿಭಾಷೆಯಾದ ತುಳುವನ್ನು ಮರೆತಿಲ್ಲ. ಪ್ರಪಂಚಕ್ಕೆ ತುಳುವನ್ನು ಕೊಂಡೊಯ್ದವರ ಸಾಲಿಗೆ ನಾವೂ ಸೇರುತ್ತೇವೆ ಎಂಬುದೂ ಹೆಮ್ಮೆಯ ವಿಚಾರ. ಆದರೂ ನಮ್ಮ ತವರು ತುಳುನಾಡಿನ ಭಾಷೆ, ನುಡಿ, ಆಚಾರ, ವಿಚಾರ, ವಿಹಾರ, ನುಡಿಗಟ್ಟನ್ನು ನಾವು ಮರೆತಿಲ್ಲ. ಮರೆಯಲು ಸಾಧ್ಯವೂ ಇಲ್ಲ. ಹೀಗೆ ವಿಶ್ವದಾದ್ಯಂತ ಇರುವ ನಮ್ಮೆಲ್ಲ ಬಂಟ ಸಮುದಾಯದವರನ್ನು ಬೆಸೆಯುವ ಕಾರ್ಯವನ್ನು ಮಾಡುತ್ತಿದೆ www.buntsinfomedia.com.

ನಾಡು ಹೆಮ್ಮೆಪಡುವ ಜನರಾದ ಬಂಟ ಸಮುದಾಯದ ಚಟುವಟಿಕೆ, ಆಹಾರ, ವಿಹಾರ ಜೊತೆಗೆ ಸಮುದಾಯದ ಹಾಗೂ ತುಳುನಾಡಿನ ಶ್ರೀಮಂತ ಪರಂಪರೆ ಜೊತೆಗೆ ಸಮುದಾಯದ ಜನರ ಪ್ರಗತಿ, ಚಟುವಟಿಕೆಗಳನ್ನು ಜಗತ್ತಿಗೆ ತಿಳಿಸುವುದು ನಮ್ಮ ಗುರಿ.

ಜಗತ್ತಿನೆಲ್ಲೆಡೆ ಇರುವ ನಮ್ಮವರು ಒಂದೇ ಕ್ಲಿಕ್ ಮೂಲಕ ನಮ್ಮ ನೆಲದ ನಾಡಿಮಿಡಿತ ಅರಿತುಕೊಳ್ಳಲು ಸಹಾಯ ಮಾಡುವುದು ಈ ಜಾಲತಾಣದ ಉದ್ದೇಶ.

ನಮ್ಮೊಂದಿಗೆ ನೀವೂ ಕೈಜೋಡಿಸಿ, ನಮ್ಮ ವೈಭವ, ಸಂತಸ, ಸಂಭ್ರಮವನ್ನು ಜಗತ್ತಿನೆಲ್ಲೆಡೆ ಹಂಚೋಣ.

ತಮ್ಮ ಸಕಾರಾತ್ಮಕ ಬೆಂಬಲ, ಹಾರೈಕೆ, ಮಾಹಿತಿ ಹಾಗೂ ಸಲಹೆಗಳನ್ನು ಈ ವಿಳಾಸಕ್ಕೆ ನೀಡಿ. buntsinfo@gmail.com

ಸಂಪಾದಕೀಯ ವಿಭಾಗ
www.buntsinfomedia.com.


Buntsinfomedia is a website which gives everything about Bunts Community and our Motherland Tulunadu. Our motto is to reach everybody who has affection towards tulunadu and our rich culture.

Bunt community is enriched with great achievers, Social personalities, Doctors, Engineers, Advocates, Sports persons, Artistes in various fields, Farmers, young talents.

Hence, We try to bring complete package of news, culture, food, adventure, personalities and everything about Past and Present.

Our mission is to build unity in bunts community and every person who love his/her motherland.

We urge your kind support in building this website with fruitfull information. Kindely mail your suggestions to buntsinfo@gmail.com

Editorial Team
www.buntsinfomedia.com